ನಿಮಗೆ ಕೇಸ್ ಬಗ್ಗೆ ಗೊತ್ತಿದ್ದೂ ಮಾತಾಡೋದಿಲ್ಲ ಅಂತ ಆದ್ರೆ, ದಯವಿಟ್ಟು ಮಾತಾಡಲೇ ಬೇಡಿ. ಅರ್ಧ ಗೋಡೆಯ ಮೇಲೆ ದೀಪ ಇಡುವ ಮಾತುಗಳು ತುಂಬಾ ಬೇಸರ ತರಿಸುತ್ತೆ.
ಅರ್ಥ ಇಲ್ಲದ ಮಾತುಗಳು ಕೇಳೋ ಪ್ರಶ್ನೆಗಳಿಗೆ ಏನೇನೋ ಹೇಳ್ತಾರೆ
ಈ ಇಂಟರ್ವ್ಯೂನಲ್ಲಿ ಯಾವುದು ಕ್ಲಾರಿಟಿ ಇಲ್ಲ ಎಲ್ಲವೂ ಅಡ್ಡ ಗೋಡೆ ಮೇಲೆ ದೀಪ ಇಟ್ಟಂಗೆ ನೀವು ಯಾವುದೋ ಪ್ರಶ್ನೆ ಕೇಳ್ತಿರಾ, ಅವರ ಉತ್ತರ ಯಾವುದು ಇರುತ್ತದೆ
ಸರ್ ಇವನನ್ನು ಯಾಕೆ ಕರೆಸಿದಿರಿ? ನೀವು ಒಂದು ಕೇಳಿದರೆ ಅವನು ಇನ್ನೇನೋ ಹೇಳ್ತಾನೆ. ಅವನಿಗೆ ಎಲ್ಲಾ ಗೊತ್ತು. ಜನರನ್ನು ದಾರಿ ತಪ್ಪಿಸಲು ನೋಡ್ತಾ ಇದ್ದಾನೆ.
ಇದು ಎಲ್ಲವೂ ಗೊತ್ತು ಇದ್ದು ಗೊತ್ತಿಲ್ಲದಂಗೆ ನಟಿಸುವುದು
ವಿಷಯ ಬಿಟ್ಟು ಬೇರೆ ಬೇರೆ ಏನೇನೋ ಮಾತಾಡುತ್ತಾರೆ.
ನೇರವಾಗಿ ಮಾತನಾಡಿ ಸರ್. ಈ ಕೇಸ್ ನಲ್ಲಿ ಎಷ್ಟು ದಾರಿ ತಪ್ಪಿಸಬಹುದೋ ಅಷ್ಟನ್ನೂ ಮಾಡಿದ್ಧಾರೆ.
ಈ ಯಪ್ಪ ನೀವು ಕೇಳಿದ ಪ್ರಶ್ನೆಗೆ ಉತ್ತರ ಕೊಡೋದು ಒಂದು ಬಿಟ್ಟು ಮಿಕ್ಕಿದ್ದು ಎಲ್ಲಾ ಮಾತಾಡ್ತಾರೆ. ನೀವು ಯಾಕೆ ನಿಮ್ಮ ಟೈಮ್ ವೇಸ್ಟ್ ಮಾಡ್ತಾ ಇದ್ದೀರ ಈ ಮನುಷ್ಯನ ಸಂದರ್ಶನ ಮಾಡಿ?
Justice ⚖️ for ಸೌಜನ್ಯ 😢, ಜೈ ಮಹೇಶ್ ಶೆಟ್ಟಿ ತಿಮರೋಡಿ ಅಣ್ಣಾ 🚩🚩, ಜೈ ಗಿರೀಶ್ ಮಟ್ಟಣ್ಣನವರ್ 🔥🔥🚩🚩, ಸಮೀರ್ ದೂತ 🔥🔥.
ನಿಮ್ಮ ಬಗ್ಗೆ ತುಂಬಾ ಗೌರವ ಇತ್ತು ಈಗ ಸತ್ತುಹೋಯ್ತು.. Police ನವರು ಯಾರಷ್ಣ್ಣು ಬಿಟ್ಟುಕೊಡುವ ಮಾತೇ ಇಲ್ಲ ಅನ್ಸತ್ತೆ.. ಅವರೇನೋ ಕೇಳಿದ್ರೆ ನೀವೇನೋ ಹೇಳ್ತಿರ... ಏನೋಪ್ಪ ಒಂದು ಅರ್ಥ್ ಆಗ್ತಾ ಇಲ್ಲ... ಸೌಜನ್ಯ ಸಮಾಧಿ ಯಿಂದ ಎದ್ದು ಬಂದು ಸತ್ಯ ಹೇಳ್ಬೇಕಷ್ಟೆ 🫣
ಯಾವುದು ಪ್ರಶ್ನೆ ಗೆ ಯಾವುದು ಉತ್ತರ ಕೊಡ್ತಿದ್ದನೇ
ನೀವು ಕೇಳೋ ಪ್ರಶ್ನೆಗೆ ಕರೆಕ್ಟ್ answers ಹೇಳ್ತಾನೆ ಇಲ್ಲಾ
ಸರ್ ನಿಮಗೂ ಕೂಡ ಹೆಣ್ಣು ಮಕ್ಕಳಿದ್ದಾರೆ, ಸ್ವಲ್ಪ ಯೋಚಿಸಿ ಮಾತಾಡಿ
ಬ್ರದರ್ ವೀಸ್ಟ್ ಪೊಲೀಸ್ ಇವ್ರು karnataka police no 1 ಲಂಚಬಾಕರು. sk ಉಮೇಶ್ ಬಿಲ್ಡೆಪ್ ಅಷ್ಟೇ. real lion ಮಧುಕರ್ ಶೆಟ್ಟಿ ಸರ್
ಅರ್ಧ ಗೋಡೆ ಮೇಲೆ ದೀಪ ಇಟ್ಟ ಆಗಿದೆ ಸರ್, ನಿಮ್ಮ ಎಲ್ಲಾ ಉತ್ತರಗಳು.
ಇವನು ಅದೇ ದರ್ಶನ್ ಕೇಸ್ ಬಗೆ ಕೇಳಿ ಬುರುಡೆ ಬಿಡುತ್ತಾನೆ 😢 ಅದೇ ಸೌಜನ್ಯ ಕೇಸ್ ನ್ಯಾಯಾ ಕೋಡುಸು ಅಂದರೆ ಏನೇನೋ ಮಾತಾಡತಾನೇ justice for soujanya 😢
ಸೌಜನ್ಯ ಕೇಸ್ ಬಗ್ಗೆ ಮಾತನಾಡ್ತ ಇಲ್ಲಾ ಇವರು ಕಾನೂನಿನ ಮಾಹಿತಿ ತಿಳಿಸ್ತಾ ಇದ್ದಾರೆ
ಊಟ ಆಯ್ತಾ ಕೇಳಿದ್ರೆ.. ಮಲಗಿದ್ದೇನೆ ಅಂತಾನೆ ಬೇವರ್ಸಿ 😂😂😂😂
ಪ್ರಶ್ನೆಗೆ ಪ್ರಶ್ನೆ ನೇ ಉತ್ತರವಾಗಿ ನೀಡುತ್ತಿದ್ದಾರೆ, ಸಾಕ್ಷಿ ನಾಶದ ಬಗ್ಗೆ ಮಾತಾಡೋಕೆ ಮೀಟ್ರು ಇಲ್ಲಾ ಇವರಿಗೆ....
@Ethicalview529