Finally...one worthy and knowledgeable guest...thank you Rajesh 🙏
ಅದ್ಭುತ ವ್ಯಕ್ತಿ ಇವರು ಕರೆಸಿಧಕ್ಕೆ ಧನ್ಯವಾದ 🙏🙏🙏
This man is a treasure trove! I feel like taking notes when he speaks
ರಾಜೇಶ್ ಅವರೇ ತುಂಬಾ ಚೆನ್ನಾಗಿದೆ ಈ ಪಾಡ್ ಕಾಸ್ಟ ಇದೇ ರೀತಿ ನಮ್ಮ ಪುರಾಣ ರಾಮಾಯಣ ಮಹಾಭಾರತ ಭಾಗಾವತ ತಿಂಗಳಿಗೆ ಎರಡು ಮೂರು ವಿಡಿಯೋ ಬರಲಿ ನಿಮ್ಮಲ್ಲಿ ವಿನಂತಿ 🙏🙏🌹
The Great Dushyant Anna ❤🎉 you are a gift to Sanathana Dharma! What a brilliant speaker
We are proud to had Hanuman and also dushyant sridhar ....in Karnataka...most precious podcast.....
What a knowledgeable person, dhanyosme, we need more videos with Dushyanth shridharji
Listening to Rajesh's voice take me back to 2008 -2009 days , when retro cafe was hosted by Rajesh. Golden old songs and Rajesh's voice at late night were awesome. No WhatsApp no YouTube . An entire day show was hosted from Swagath Garuda Jayanagara
ಅದ್ಬುತ ಕೇಳಿದ ನಾವೇ ಪುಣ್ಯವಂತರು ಧನ್ಯವಾದಗಳು🙏🙏
ನಮಸ್ಕಾರ ರಾಜೇಶ್ ಅವರೇ ಹೇಗಿದ್ದೀರಾ ನಿಮ್ಮ ಪ್ರೋಗ್ರಾಮ್ ನಿಮ್ಮ ಪ್ರತಿಯೊಂದು ಪ್ರೋಗ್ರಾಮ್ ತುಂಬಾ ಚೆನ್ನಾಗಿರುತ್ತೆ ರಾಜೇಶ್ ಅವರೇ ತುಂಬಾ ಚೆನ್ನಾಗಿದೆ ಆ ದೇವರು ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ಯಾವಾಗಲೂ ಕಾಪಾಡಲಿ 🙏
Very very satisfied thankyou rajesh sir❤
Thanku so much rajesh anna.. E program ge ond evat artha bantu e tara karsi nodakku kushi eratte hage program value jaasti agatte.. Sumne yar yarno karsi madidre adak kandita arta iralla but evat matra ultimate
ರಾಜೇಶ್ ಅವರೇ ತುಂಬಾ ಚೆನ್ನಾಗಿದೆ ಈ ಪಾಡ್ ಕಾಸ್ಟ ಇದೇ ರೀತಿ ನಮ್ಮ ಪುರಾಣ ರಾಮಾಯಣ ಮಹಾಭಾರತ ಭಾಗಾವತ ತಿಂಗಳಿಗೆ ಎರಡು ಮೂರು ವಿಡಿಯೋ ಬರಲಿ ನಿಮ್ಮಲ್ಲಿ ವಿನಂತಿ 🙏🙏🌹 Best podcast request more videos from Dushyanth Shridhar Sir about temples, rituals, sanatana dharma
Seeing him for the first time in a kannada podcast. Thanks for bringing him. 😊
Dushyant avara pravachana tumba mahatva ವಾಗಿರುತ್ತವೆ tumba ವಿದ್ಯಾವಂತರು ಧನ್ಯವಾದಗಳು.
Maathu mounavagide. It was. an. excellent Program. We. Need more. More programs from Shri. Dhushyamth sridhar sir, Thank you. Rajesh. Sir. 😊
ಅಣ್ಣ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏 ನೀವು ತುಂಬಾ ಚೆನ್ನಾಗಿ ಪಾಡ್ ಕಾಸ್ಟ್ ನಡೆಸಿಕೊಡುತ್ತೀರಾ, ಎಲ್ಲರಿಗೂ ತುಂಬಾ ಚೆನ್ನಾಗಿ ಪ್ರಶ್ನೆಗಳನ್ನು ಕೇಳುತ್ತೀರಿ. 🙏🙏 ನಿಮ್ಮಲ್ಲಿ ತುಂಬಾ ತಾಳ್ಮೆ ಇದೆ.
Thankyou Rajesh brother for sharing 👌🙏❤️ Dushyant sir🙏❤️
ಆಗ Weekend With Ramesh ಈಗ Rajesh Podcast 😊❤ But nimma Podcast Weekend With Ramesh ಗಿಂತನು ಅರ್ಥಪೂರ್ಣವಾಗಿದೆ.
@Dusera1