Loading...

ನನ್ನ ಬದುಕಿನಲ್ಲಿ ಎರಡು ಕೆಟ್ಟ ಘಟನೆಗಳು ನಡೆದಿವೆ |Rajesh Reveals Special

130574 1797________

#therajeshreavels #kannadapodcast #rajeshgowda #nayananagaraj #ginirama #papapandu

ಸಿನಿಮಾ, ಸೀರಿಯಲ್​ಗಳಂಥ ಬಣ್ಣದ ಪ್ರಪಂಚ ಹೊರಗಡೆಯಿಂದ ತುಂಬಾ ಸುಂದರ. ಆದರೆ ಇದರ ಒಳಹೊಕ್ಕು ನೋಡಿದರೆ ಹಲವರದ್ದು ಹಲವು ಬಗೆಯ ಕಥೆ. ಎಲ್ಲಾ ಟ್ಯಾಲೆಂಟ್​ ಇದ್ದರೂ ಈ ಕ್ಷೇತ್ರದಲ್ಲಿ ಕೆಲಸ ಸಿಗುವುದು ಎಷ್ಟು ಕಷ್ಟವೋ, ಯಾವುದೇ ಟ್ಯಾಲೆಂಟ್​ ಇಲ್ಲದಿದ್ದರೂ ಇನ್​ಫ್ಲುಯೆನ್ಸ್​ ಮೇಲೆ ಬರುತ್ತಿರುವವರ ದಂಡೇ ಇರುವುದೂ ಅಷ್ಟೇ ಸತ್ಯ. ಇವುಗಳ ಹೊರತಾಗಿಯೂ, ಇಲ್ಲಿರುವ ಹುಳುಕುಗಳು ಹಲವಾರು. ಅದರಲ್ಲಿಯೂ ನಟಿಯರ ಬದುಕು ಕೂಡ ಇಲ್ಲಿ ಕಷ್ಟವೇ. ಈಗ ಕಾಲ ಬದಲಾಗಿದ್ದು, ಸಿನಿಮಾ ಮತ್ತು ಕಿರುತೆರೆ ಕ್ಷೇತ್ರಗಳಿಗೆ ಅದರದ್ದೇ ಆದ ಗಾಂಭೀರ್ಯತೆ ಇದ್ದರು ಕೂಡ, ಕೆಲವು ನಟ-ನಟಿಯರಿಗೆ ಆಗುತ್ತಿರುವ ಅನುಭವಗಳು ಭಯಾನಕ ಎನ್ನಿಸುವಂಥದ್ದು ಇರುತ್ತವೆ. ಕೆಲವರು ಅನಿವಾರ್ಯವಾಗಿ ಅದನ್ನೆಲ್ಲಾ ಸಹಿಸಿಕೊಂಡು ಹೋದರೆ, ಮತ್ತೆ ಕೆಲವರಿಗೆ ಮಾತೇ ಶಾಪವಾಗುವುದೂ ಉಂಟು.

ಈ ಎರಡನೆಯ ಸಾಲಿಗೆ ಸೇರಿರುವವರು ಪಾಪ ಪಾಂಡು, ಗಿಣಿರಾಮದಂಥ ಹಿಟ್​ ಸೀರಿಯಲ್​ಗಳನ್ನು ಕೊಟ್ಟಿರುವ ನಟಿ ನಯನಾ ನಾಗರಾಜ್​. ಇವರನ್ನು ಕಳೆದ ವರ್ಷ ಧಾರಾವಾಹಿಗಳಿಂದ ಬ್ಯಾನ್​ ಮಾಡಿರುವ ವಿಷಯ ಹಲವರಿಗೆ ತಿಳಿದಿರಲಿಕ್ಕಿಲ್ಲ. ಪಾಪ ಪಾಂಡು ಸೀರಿಯಲ್​ನಲ್ಲಿ ಎಲ್ಲರನ್ನೂ ನಕ್ಕು ನಗಿಸಿ, ಕೊನೆಗೆ ಸುಮಾರು ಮೂರು ವರ್ಷ ಗಿಣಿರಾಮ ಸೀರಿಯಲ್​ನಲ್ಲಿ ನಾಯಕಿಯ ಪಾತ್ರ ಮಾಡಿದ್ದ ನಯನಾ ಸೀರಿಯಲ್​ ಪಯಣದಲ್ಲಿ ಅಷ್ಟಕ್ಕೂ ಆಗಿದ್ದೇನು? ಸೀರಿಯಲ್​ನವರು ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲು ಕಾರಣವೇನು?


Nayana Nagaraj is an Indian actress and singer known for her work in the Kannada film and television industry. She gained prominence through her role as Mahathi in the popular Kannada television serial "Ginirama," which aired in 2020. She also appeared in the film "Papa Pandu" in 2018

Beyond acting, Nayana has a significant presence on social media, particularly Instagram, where she shares updates about her professional projects and personal life with her followers. In March 2024, she announced her engagement to her long-term partner, Suhas Shivanna, marking a decade of their relationship. The intimate ceremony took place at her residence in Bengaluru, with close friends and family in attendance. ​

It's important to note that there are multiple individuals named Nayana Nagaraj, including professionals in fields like epidemiology and clinical data management. The information above pertains specifically to the actress and singer known for her work in the Kannada entertainment industry.​


Welcome to #TheRajeshReavels podcast on YouTube. Every Podcast conversations are intellectually stimulating, profoundly insightful, and forward-thinking. We feature a diverse range of guests, from entrepreneurs to Sandalwood celebrities, and even sports personalities.

The Rajesh Reveals Podcast is inspiring show where we unravel the success stories of the India’s most accomplished individuals and delve into their success mantras.

Each interaction is not just a conversation, but an intense learning journey for our viewers. Stay tuned to #TheRajeshReavels for more untold stories

For more such videos follow us

►Instagram :/ iam_rjrajesh/
►FB: /rjvivaswan.rajesh/
►Contact us: rjrajeshstays@gmail.com

コメント